KEA ಪೌರಾಡಳಿತ ಗ್ರೂಪ್-C ನೇಮಕಾತಿ 2026: Apply Online, Official Link, Steps & Guidelines for KEA Municipal Administration Group C Recruitment 2026

KEA Municipal Administration Group C Recruitment 2026: Karnataka Examinations Authority ಇವರು ಕರ್ನಾಟಕ ರಾಜ್ಯದ ಪೌರಾಡಳಿತ ನಿರ್ದೇಶನಾಲಯದ ಅಧೀನದಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಲ್ಯಾಣ-ಕರ್ನಾಟಕ (Kalyana-Karnataka) ಸ್ವಯಂ ವೃಂದಗಳಲ್ಲಿ ಖಾಲಿಯಿರುವ ವಿವಿಧ Group-C ಹುದ್ದೆಗಳ ನೇಮಕಾತಿಗಾಗಿ Notification No. ಇಡಿ/ಕಇ1/46/ನೇ.ವಿ./2026(ಕಕೆ) ದಿನಾಂಕ 11.09.2026 ರಂದು ಪ್ರಕಟಿಸಿದೆ. ಒಟ್ಟು 210 ಹುದ್ದೆಗಳಿಗೆ Karnataka ಪರೀಕ್ಷಾ ಪ್ರಾಧಿಕಾರ (KEA) ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್ cetonline.karnataka.gov.in/kea ಮೂಲಕ Online Application ಸಲ್ಲಿಸಬಹುದು. ಈ ಲೇಖನದಲ್ಲಿ KEA Municipal Administration Group C Recruitment 2026 ರ Vacancy Details, Eligibility, Application Fee, Steps to Apply, Exam Pattern ಮತ್ತು ಇತರೆ ಪ್ರಮುಖ ಮಾಹಿತಿಗಳನ್ನು ಪಡೆಯಿರಿ.

KEA Municipal Administration Group C Recruitment 2026

Notification No.: ಇಡಿ/ಕಇ1/46/ನೇ.ವಿ./2026(ಕಕೆ), ದಿನಾಂಕ: 11.09.2026

EventsDates
Online Application Starts16-09-2026
Online Application ಸಲ್ಲಿಸಲು ಕೊನೆಯ ದಿನಾಂಕ30-09-2026
Application Fee ಪಾವತಿಸಲು ಕೊನೆಯ ದಿನಾಂಕ01-10-2026
Kannada Language Exam (Paper-1) & Paper-2November-2026 (ವಿವರವಾದ Time Table ನಂತರ ಪ್ರಕಟ)

KEA Municipal Administration Group C Recruitment 2026 Online Application Link

KEA Municipal Administration Group C Recruitment 2026 Online Application ಲಿಂಕ್ ಅಧಿಕೃತ ವೆಬ್‌ಸೈಟ್ cetonline.karnataka.gov.in/kea/ ನಲ್ಲಿ ಸಕ್ರಿಯವಾಗಿದೆ. ಅಭ್ಯರ್ಥಿಗಳು ಈ Link ಅನ್ನು ನೀಡಲಾಗುವ ವೆಬ್‌ಸೈಟ್‌ನಲ್ಲಿ ಬಳಸಿ Online Application ಫಾರ್ಮ್ ಭರ್ತಿ ಮಾಡಬೇಕು. ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ/ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ, ಆದ್ದರಿಂದ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸಬೇಕು.

KEA Municipal Administration Group C Recruitment 2026 — Vacancy Details (ಒಟ್ಟು 210 ಹುದ್ದೆಗಳು)

ಹುದ್ದೆಯ ಹೆಸರು (Post Name)Pay Scale (ರೂ.ಗಳಲ್ಲಿ)ಹುದ್ದೆಗಳ ಸಂಖ್ಯೆ
Water Supply Operator (ನೀರು ಸರಬರಾಜು ಆಪರೇಟರ್)37500-7610080
Electrician Grade-1 (ಎಲೆಕ್ಟ್ರಿಷಿಯನ್ ಗ್ರೇಡ್-1)37500-7610003
Assistant Water Supply Operator (ಸಹಾಯಕ ನೀರು ಸರಬರಾಜು ಆಪರೇಟರ್)34100-67600122
Electrician Grade-2 (ಎಲೆಕ್ಟ್ರಿಷಿಯನ್ ಗ್ರೇಡ್-2)34100-6760005
ಒಟ್ಟು (Total)210

Also Read: CSIR-NEERI Technical Officer and Technical Assistant Recruitment 2026

Educational Qualification (ಶೈಕ್ಷಣಿಕ ವಿದ್ಯಾರ್ಹತೆ)

ಹುದ್ದೆಶೈಕ್ಷಣಿಕ ವಿದ್ಯಾರ್ಹತೆ
Water Supply OperatorSSLC ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣ + Electrical ಅಥವಾ Fitter Trade ನಲ್ಲಿ 2 ವರ್ಷಗಳ ITI Certificate (NTC) + 1 ವರ್ಷದ Apprenticeship Training (NAC)
Electrician Grade-1SSLC ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣ + Electrical Trade ನಲ್ಲಿ 2 ವರ್ಷಗಳ ITI Course (NTC) + 1 ವರ್ಷದ Apprenticeship Training (NAC)
Assistant Water Supply OperatorSSLC ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣ + Electrical ಅಥವಾ Fitter Trade ನಲ್ಲಿ 2 ವರ್ಷಗಳ ITI Course (NTC)
Electrician Grade-2SSLC ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣ + Electrical Trade ನಲ್ಲಿ 2 ವರ್ಷಗಳ ITI Course (NTC)

Also Read: ISRO IPRC Technical Assistant, Technician & Other Posts Vacancy 2026

Age Limit (ವಯೋಮಿತಿ)

Karnataka Civil Services (General Recruitment) Rules, 1977 ಪ್ರಕಾರ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ತುಂಬಿರತಕ್ಕದ್ದು. Government Order No. ಸಿಎಸಂಶ 262 ಸೇನೆನಿ 2025, ದಿನಾಂಕ 29.01.2026 ಅನ್ವಯ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.

ವರ್ಗ (Category)ನೇರ ನೇಮಕಾತಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ (General Merit)40 ವರ್ಷಗಳು
ಪ್ರವರ್ಗ 2A, 2B, 3A ಮತ್ತು 3B ಅಭ್ಯರ್ಥಿಗಳಿಗೆ43 ವರ್ಷಗಳು
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 (SC/ST/Category-1) ಅಭ್ಯರ್ಥಿಗಳಿಗೆ45 ವರ್ಷಗಳು

Government Employees, Ex-Servicemen, National Cadet Corps (NCC) Instructors, Gram Sevaks, Widows ಮತ್ತು ಇತರೆ ವಿಶೇಷ ವರ್ಗಗಳಿಗೆ ನಿಯಮಗಳಂತೆ ಹೆಚ್ಚುವರಿ ವಯೋಮಿತಿ ಸಡಿಲಿಕೆ (Age Relaxation) ಅನ್ವಯವಾಗುತ್ತದೆ (5 ರಿಂದ 10 ವರ್ಷಗಳವರೆಗೆ, ವರ್ಗಕ್ಕೆ ಅನುಗುಣವಾಗಿ).

Application Fee (ಅರ್ಜಿ ಶುಲ್ಕ)

Application Fee ಅನ್ನು Online ಮೂಲಕ ಮಾತ್ರ ಪಾವತಿಸಬೇಕು ಮತ್ತು ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.

CategoryFee
ಸಾಮಾನ್ಯ ಅರ್ಹತೆ ಮತ್ತು ಇತರ ಪ್ರವರ್ಗಗಳು (Category-2A/2B/3A/3B)ರೂ. 750/-
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/ಮಾಜಿ ಸೈನಿಕ/ತೃತೀಯ ಲಿಂಗ (SC/ST/Cat-1/Ex-Servicemen/Transgender)ರೂ. 500/-
ವಿಶೇಷ ಚೇತನ ಅಭ್ಯರ್ಥಿಗಳು (PwBD)ರೂ. 250/-

How to Apply Online for KEA Municipal Administration Group C Recruitment 2026?

KEA Municipal Administration Group C Recruitment 2026 ಗೆ Online Application ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ:

  1. KEA ಅಧಿಕೃತ ವೆಬ್‌ಸೈಟ್ cetonline.karnataka.gov.in/kea ಗೆ ಭೇಟಿ ನೀಡಿ.
  2. “Municipal Administration Group-C Recruitment 2026” ಅಥವಾ ಸಂಬಂಧಿತ Notification Link ಅನ್ನು ಆಯ್ಕೆ ಮಾಡಿ ಮತ್ತು ವಿವರವಾದ Advertisement ಅನ್ನು ಎಚ್ಚರಿಕೆಯಿಂದ ಓದಿ.
  3. New Registration ಮಾಡಿ, ಮೂಲಭೂತ ವಿವರಗಳನ್ನು (Name, Date of Birth, Category, ಇತ್ಯಾದಿ) ಭರ್ತಿ ಮಾಡಿ.
  4. ಅರ್ಜಿಸಲ್ಲಿಸುತ್ತಿರುವ ಹುದ್ದೆಯ (Post Code) ಆಯ್ಕೆ ಮಾಡಿ, ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಇತರೆ ಮಾಹಿತಿಗಳನ್ನು ಭರ್ತಿ ಮಾಡಿ.
  5. ಇತ್ತೀಚಿನ Passport ಅಳತೆಯ Photograph (JPEG format, 50KB–200KB) ಮತ್ತು ಬಿಳಿ ಹಾಳೆಯ ಮೇಲಿನ Signature (JPEG format, 50KB–70KB) ಅನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
  6. ಅನ್ವಯವಾಗುವ Category/Reservation ಪ್ರಮಾಣ ಪತ್ರಗಳ ವಿವರ (RD Number) ನಮೂದಿಸಿ.
  7. ಅರ್ಜಿಯ Preview ಪರಿಶೀಲಿಸಿ ಮತ್ತು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ — ಸಲ್ಲಿಕೆಯ ನಂತರ ಯಾವುದೇ ತಿದ್ದುಪಡಿ ಸಾಧ್ಯವಿಲ್ಲ.
  8. ಅನ್ವಯಿಸುವ Application Fee ಅನ್ನು Online ಮೂಲಕ ಪಾವತಿಸಿ.
  9. ಅರ್ಜಿಯನ್ನು Submit ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ Print Out ಅಥವಾ Acknowledgement ಅನ್ನು ಇಟ್ಟುಕೊಳ್ಳಿ.

Selection Process & Exam Pattern (ಆಯ್ಕೆ ವಿಧಾನ ಮತ್ತು ಪರೀಕ್ಷಾ ಮಾದರಿ)

ಮೇಲ್ಕಂಡ ಎಲ್ಲಾ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು Online (CBT) ಅಥವಾ Offline-OMR ಮಾದರಿಯಲ್ಲಿ ನಡೆಸಲಾಗುವುದು. ಪರೀಕ್ಷಾ ಕೇಂದ್ರಗಳ ವಿವರವನ್ನು Admit Card ಮೂಲಕ ಪ್ರತ್ಯೇಕವಾಗಿ ಪ್ರಕಟಿಸಲಾಗುತ್ತದೆ.

Paperವಿಷಯಒಟ್ಟು ಪ್ರಶ್ನೆಗಳುಗರಿಷ್ಠ ಅಂಕಗಳುಅವಧಿ
Paper-1ಸಾಮಾನ್ಯ ಜ್ಞಾನ (General Knowledge) — ಪ್ರಚಲಿತ ಘಟನೆಗಳು, ದೈನಂದಿನ ಗೃಹಕೃತ್ಯ, ಭಾರತದ ಸಂವಿಧಾನ, ಕರ್ನಾಟಕ ಇತಿಹಾಸ ಮತ್ತು ಭೂಗೋಳ, ರಾಜ್ಯ ಮತ್ತು ಪ್ರಾದೇಶಿಕ ಆಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು1001002 ಗಂಟೆ
Paper-2Post-specific ವಿಷಯ (ಪ್ರತ್ಯೇಕವಾಗಿ ಪ್ರಕಟಿಸಲಾಗುವುದು)1001002 ಗಂಟೆ
  • Qualifying Marks: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನಿಷ್ಠ ಶೇ. 35 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯ.
  • Negative Marking: ತಪ್ಪು ಉತ್ತರಕ್ಕೆ ಪ್ರತಿ ಪ್ರಶ್ನೆಗೆ ನಾಲ್ಕನೇ ಒಂದು ಭಾಗದಷ್ಟು (0.25) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

Kannada Language Test (ಕನ್ನಡ ಭಾಷಾ ಪರೀಕ್ಷೆ)

ಅಭ್ಯರ್ಥಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ SSLC ಅಥವಾ ರಾಜ್ಯ ಸರ್ಕಾರವು ಗುರುತಿಸಿದ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಿದ್ದರೆ ಅಥವಾ ಈ ಹಿಂದೆ ನಡೆಸಿದ Compulsory Kannada Language Test ಉತ್ತೀರ್ಣರಾಗಿದ್ದರೆ, ಅಂತಹ ಅಭ್ಯರ್ಥಿಗಳಿಗೆ Kannada Language Test ಇಂದ ವಿನಾಯಿತಿ ಇರುತ್ತದೆ. ಇಲ್ಲದವರಿಗೆ 150 ಗರಿಷ್ಠ ಅಂಕಗಳ Compulsory Kannada Language Paper ಇರುತ್ತದೆ ಮತ್ತು ಅಭ್ಯರ್ಥಿಗಳು ಇದರಲ್ಲಿ ಕನಿಷ್ಠ 50 ಅಂಕಗಳನ್ನು ಗಳಿಸಬೇಕು.

Eligibility Conditions (ಅರ್ಹತಾ ಪರತ್ವಗಳು)

i. ಅಭ್ಯರ್ಥಿಯು ಭಾರತೀಯ ನಾಗರಿಕರಾಗಿರಬೇಕು. ii. ಈಗಾಗಲೇ ಒಂದಕ್ಕಿಂತ ಹೆಚ್ಚು ಪತ್ನಿ/ಪತಿ ಜೀವಂತವಿರುವ ಅಭ್ಯರ್ಥಿಗಳು ಸರ್ಕಾರದಿಂದ ಪೂರ್ವಾನುಮತಿ ಪಡೆಯದೇ ನೇಮಕಾತಿಗೆ ಅರ್ಹರಾಗುವುದಿಲ್ಲ. iii. ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ನೇಮಕಾತಿಯ ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟುಮಾಡುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು.

Application Fee ಪಾವತಿಸುವ ಮೊದಲು ಪಡೆದಿಟ್ಟುಕೊಳ್ಳಬೇಕಾದ Certificates (Documents Required)

  1. Aadhaar Card
  2. SSLC ಅಥವಾ ತತ್ಸಮಾನ ವಿದ್ಯಾರ್ಹತೆ / Industrial Training Institute (ITI) / National Trade Certificate (NTC) / National Apprenticeship Certificate (NAC) ಎಲ್ಲಾ Semesters ಅಂಕಪಟ್ಟಿ/ಪ್ರಮಾಣ ಪತ್ರ
  3. ಜನ್ಮ ದಿನಾಂಕವನ್ನು ಸೂಚಿಸುವ SSLC ಪ್ರಮಾಣ ಪತ್ರ ಅಥವಾ ಶಾಲಾ ದಾಖಲಾತಿ
  4. ಮಾಜಿ ಸೈನಿಕ ಸೇವೆಯಿಂದ ಬಿಡುಗಡೆಯಾದ ಪ್ರಮಾಣ ಪತ್ರ (ಅನ್ವಯಿಸಿದಲ್ಲಿ)
  5. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/2A/2B/3A/3B ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಮೀಸಲಾತಿ ಕೋರಿದಲ್ಲಿ)
  6. ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ (ಗ್ರಾಮೀಣ ಮೀಸಲಾತಿ ಕೋರಿದಲ್ಲಿ)
  7. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ (ಮೀಸಲಾತಿ ಕೋರಿದಲ್ಲಿ)
  8. ತೃತೀಯ ಲಿಂಗ ಪ್ರಮಾಣ ಪತ್ರ (ಮೀಸಲಾತಿ ಕೋರಿದಲ್ಲಿ)
  9. ಸೇವೆಯಲ್ಲಿರುವ ಅಭ್ಯರ್ಥಿಗಳು ಆಯ್ಯಾದಲ್ಲಿ ನಿರಾಕ್ಷೇಪಣ ಪ್ರಮಾಣ ಪತ್ರ (NOC) ಪಡೆದು ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.

Reservation Categories (ಮೀಸಲಾತಿ ವರ್ಗಗಳು)

ಸಂಕ್ಷಿಪ್ತ ರೂಪಪ್ರವರ್ಗ
GMGeneral Merit
Cat-AScheduled Caste (SC)
Cat-B / Cat-CCategory-B / Category-C
STScheduled Tribe
Cat-1Category-1
2A / 2B / 3A / 3BCategory-2A / 2B / 3A / 3B
XMPEx-Service Men
Ruralಗ್ರಾಮೀಣ ಅಭ್ಯರ್ಥಿ
KMSKannada Medium Student
PDPProject Displaced Person
WomWoman Candidate
TGTransgender
K.K.Kalyana-Karnataka

Important Links

ಅಧಿಕೃತ ವೆಬ್‌ಸೈಟ್ (Official Website)cetonline.karnataka.gov.in
Notification PDFDownlaod Here

FAQs

KEA Municipal Administration Group C Recruitment 2026 ಗೆ Online Application ಸಲ್ಲಿಸಲು ಕೊನೆಯ ದಿನಾಂಕ ಯಾವುದು?

Online Application ಸಲ್ಲಿಸಲು ಕೊನೆಯ ದಿನಾಂಕ 30-09-2026 ಮತ್ತು Fee ಪಾವತಿಸಲು ಕೊನೆಯ ದಿನಾಂಕ 01-10-2026.

ಈ ನೇಮಕಾತಿಯಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ?

Water Supply Operator, Electrician Grade-1, Assistant Water Supply Operator ಮತ್ತು Electrician Grade-2 ಸೇರಿ ಒಟ್ಟು 210 ಹುದ್ದೆಗಳಿವೆ.

ಈ ಹುದ್ದೆಗಳಿಗೆ ಅಗತ್ಯವಾದ ವಿದ್ಯಾರ್ಹತೆ ಏನು?

SSLC ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣ ಜೊತೆಗೆ Electrical ಅಥವಾ Fitter Trade ನಲ್ಲಿ ITI Certificate (NTC), ಕೆಲವು ಹುದ್ದೆಗಳಿಗೆ ಹೆಚ್ಚುವರಿಯಾಗಿ 1 ವರ್ಷದ Apprenticeship (NAC) ಸಹ ಅಗತ್ಯ.

ಸ್ಪರ್ಧಾತ್ಮಕ ಪರೀಕ್ಷೆ ಯಾವ ಮಾದರಿಯಲ್ಲಿ ನಡೆಯಲಿದೆ?

ಪರೀಕ್ಷೆಯನ್ನು Online (CBT) ಅಥವಾ Offline-OMR ಮಾದರಿಯಲ್ಲಿ ನಡೆಸಲಾಗುತ್ತದೆ ಮತ್ತು ಇದು November-2026 ರಲ್ಲಿ ನಿಗದಿಯಾಗಿದೆ.

Application Fee ಎಷ್ಟಿದೆ?

ಸಾಮಾನ್ಯ ಮತ್ತು 2A/2B/3A/3B ವರ್ಗಕ್ಕೆ ರೂ.750/-, SC/ST/Cat-1/Ex-Servicemen/Transgender ಗೆ ರೂ.500/-, ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ ರೂ.250/-.

ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕೆ?

ಪ್ರಕಟಣೆಯ ಪ್ರಕಾರ ಒಬ್ಬ ಅಭ್ಯರ್ಥಿ ಒಂದು ಅರ್ಜಿಯ ಮೂಲಕ ಅರ್ಹತೆಗೆ ಹೊಂದಿಕೊಳ್ಳುವ ಹುದ್ದೆಗಳಿಗೆ ಆದ್ಯತೆ ನೀಡಬಹುದು; ವಿವರಗಳಿಗೆ ಅಧಿಕೃತ Notification ಪರಿಶೀಲಿಸಿ.

KEA ಪೌರಾಡಳಿತ ಗ್ರೂಪ್-C ನೇಮಕಾತಿ 2026 Apply Online, Official Link, Steps & Guidelines for KEA Municipal Administration Group C Recruitment 2026
KEA ಪೌರಾಡಳಿತ ಗ್ರೂಪ್-C ನೇಮಕಾತಿ 2026 Apply Online, Official Link, Steps & Guidelines for KEA Municipal Administration Group C Recruitment 2026

Leave a Comment